ಮುಂಬೈ: ಬಾಲಿವುಡ್ ನಿರ್ಮಾಪಕ, ಖ್ಯಾತ ಮಾಧ್ಯಮ ವ್ಯಕ್ತಿ ಪ್ರದೀಪ್ ಗುಹಾ ನಿಧನರಾಗಿದ್ದಾರೆ. ಸುಮಾರು ೬೦ ವರ್ಷದ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು.  ಮುಂಬೈನ ಕೋಕಿಲಾಬೆನ್ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ ಅಸುನೀಗಿದ್ದಾರೆ.

ಪತ್ನಿ ಪಾಪಿಯಾ ಗುಹಾ, ಮಗ ಸಂಕೇತ್ ಗುಹಾ ಈ ವಿಷಯ ತಿಳಿಸಿದ್ದಾರೆ. ಹೃತಿಕ್ ಕರಿಷ್ಮಾ ಅಭಿನಯದ ಫಿಜಾ ಮತ್ತು ಫಿರ್ ಕಬಿ (೨೦೦೮) ಸಿನೆಮಾ ನಿರ್ಮಿಸಿದ್ದರು