ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು (ಕವಿಪ್ರನಿನಿ), ಚೆಸ್ಕಾಂ, ಹೆಸ್ಕಾಂ, ಬೆಸ್ಕಾಂ ಮೆಸ್ಕಾಂ ಮತ್ತು ಜೆಸ್ಕಾಂ ಕಂಪೆನಿಗಳ ಆಡಳಿತ ವ್ಯಾಪ್ತಿಯ ಕಚೇರಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆಯನ್ನು ಮಾಡಿಕೊಳ್ಳಲಾಗಿದೆ.

ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಆನ್‌ ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬಹುದು.
ಹೆಚ್ಚಿನ ವಿವರಗಳು ಈ ಕೆಳಗಿನಂತಿದೆ.

ಒಟ್ಟು ಖಾಲಿ ಇರುವ ಹುದ್ದೆ: 1492 ಹುದ್ದೆಗಳು.
ಕರ್ತವ್ಯದ ಸ್ಥಳ: Karnataka.
ಹುದ್ದೆಯ ಹೆಸರು: Junior Engineer (JE), Assistant Engineer (Civil).
ವೇತನ: Rs.20220-72920/- Per Month.
Post Name No of Posts Pay Scale (Per Month).
Assistant Engineer (Electric.) 505 Rs.41130-72920/-.
Assistant Engineer (Civil) 28 Rs.41130-72920/-.
Junior Engineer (Electric.) 570 Rs.26270-65020/-.
Junior Engineer (Civil) 29 Rs.26270-65020/-.
Junior Assistant 360 Rs.20220-51640/-.
Total 1492.

Post Name Qualification.
Assistant Engineer (Electric.) B.E or B.Tech in Electrical Engineering.
Assistant Engineer (Civil) B.E or B.Tech in Civil Engineering.
Junior Engineer (Electric.) Diploma in Electrical Engineering.
Junior Engineer (Civil) Diploma in Civil Engineering.
Junior Assistant 12th.

ಅಭ್ಯರ್ಥಿಗಳು ಕೆಪಿಟಿಸಿಎಲ್ ಅಧಿಕೃತ ವೆಬ್ ಸೈಟ್ ಮುಖಾಂತರ ನಿಗದಿತ ನಮೂನೆಯಲ್ಲಿ ಆನ್ ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ವರ್ಗೀಕರಣ ಮೀಸಲಾತಿ ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ನೇಮಕಾತಿ ವಿಧಾನ, ಪರೀಕ್ಷಾ ವಿಧಾನ, ಅರ್ಜಿಯ ನಮೂನೆ ಮತ್ತು ಇತರ ವಿವರಗಳನ್ನು ದಿನಾಂಕ 7/02/2022ರ ನಂತರ ಕೆಪಿಟಿಸಿಎಲ್ ನ ಅಧಿಕೃತ ವೆಬ್ಸೈಟ್ ನಲ್ಲಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಆರಂಭದ ದಿನ: 7/02/2022.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 7/03/2022.

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 09/03/2022.

 

Application Invitation for Posts

ಇದನ್ನೂ ಓದಿ: Sale of illegal cows: ಅಕ್ರಮ ಗೋವುಗಳ ಮಾರಾಟ, ಸಾಗಾಟಕ್ಕೆ ನಿಯಂತ್ರಣಕ್ಕೆ ಸೂಚನೆ

ಇದನ್ನೂ ಓದಿ: Secondary PUC: ದ್ವಿತೀಯ PUC ಮಾದರಿ ಪ್ರಶ್ನೆಪತ್ರಿಕೆ ರಿಲೀಸ್