ಭವಿಷ್ಯ
Eternal Future (21-11-2023): ನಿತ್ಯ ಭವಿಷ್ಯ (21-11-2023)

ಮೇಷ ರಾಶಿ  (Aries) :  ಕಷ್ಟದಲ್ಲಿರುವ ಪ್ರೀತಿಪಾತ್ರರಿಗೆ ಸಹಾಯ ಮಾಡುವುದರಿಂದ ನೀವು ಸಂತೋಷವನ್ನು ಪಡೆಯುತ್ತೀರಿ. ನಕಾರಾತ್ಮಕ ಚಟುವಟಿಕೆ ಹೊಂದಿರುವ ಜನರಿಂದ ದೂರ ಉಳಿಯಿರಿ.