ಸಿನಿಮಾ
ಬಾಲಿವುಡ್ ಚಿತ್ರ ನಿರ್ಮಾಪಕ ಪ್ರದಿಪ್ ಗುಹಾ ನಿಧನ

ಮುಂಬೈ: ಬಾಲಿವುಡ್ ನಿರ್ಮಾಪಕ, ಖ್ಯಾತ ಮಾಧ್ಯಮ ವ್ಯಕ್ತಿ ಪ್ರದೀಪ್ ಗುಹಾ ನಿಧನರಾಗಿದ್ದಾರೆ. ಸುಮಾರು ೬೦ ವರ್ಷದ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು.