ಕನ್ನಡನಾಡಿ ಸುದ್ದಿಜಾಲ: ಟ್ವಿಟ್ಟರ್ ಮತ್ತು ಕೆಲವು ಕಾಂಗ್ರೆಸ್ ನಾಯಕರ ನಡುವಿನ ಜಟಾಪಟಿಯಲ್ಲಿ ಮತ್ತೆ ಕೆಲವು ನಾಯಕರ ಅಕೌಂಟ್ ಫ್ರೀಜ್ ಆಗಿದೆ.

ಈ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆ ಲಾಕ್ ಆಗಿತ್ತು, ಇದೀಗ ಕಾಂಗ್ರೆಸ್ ನಾಯಕರಾದ ರಣದೀಪ್  ಸುರ್ಜೆವಾಲಾ ಸೇರಿದಂತೆ ಐವರ ಟ್ವಿಟ್ಟರ್ ಲಾಕ್ ಆಗಿದೆ.